"ಮಾಡಿದ್ದು ಉಣ್ಣೋ ಮಾರಾಯ" ಉಕ್ತಿ ನೆನಪಾಯಿತು.ಆಗ ಮನಸ್ಸಿನಲ್ಲಿ ಇನ್ನುಚಿಂತಿಸಿ ಉಪಯೋಗವಿಲ್ಲ "ಮಾಡಿದ್ದು ಉಣ್ಣೋ ಮಾರಾಯ" ಉಕ್ತಿ ನೆನಪಾಯಿತು.ಆಗ ಮನಸ್ಸಿನಲ್ಲಿ ಇನ್ನುಚಿಂತಿಸಿ ಉಪಯೋಗವಿಲ್ಲ
ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು
ತಂದೆ ತಾಯಿ ಗಟ್ಟಿ ಇದ್ದಾಗ ಮಾತ್ರ ಅಣ್ಣ ತಮ್ಮ ಅಕ್ಕ ತಂಗಿ ಅನ್ನೋ ಮಾತು ಸತ್ಯವಾಯಿತು ಅಂತ ಉಸುರಿದಳು " ತಂದೆ ತಾಯಿ ಗಟ್ಟಿ ಇದ್ದಾಗ ಮಾತ್ರ ಅಣ್ಣ ತಮ್ಮ ಅಕ್ಕ ತಂಗಿ ಅನ್ನೋ ಮಾತು ಸತ್ಯವಾಯಿತು ಅಂತ ಉಸುರಿ...
ಒಂದು ಮಾತು ಸತ್ಯ. ನನಗೆ ಆಗ ಬಾರದ್ದು ಆದಮೇಲೆ ಜ್ಞಾನೋದಯವಾಯಿತು. ತಡವಾಗಿ ಆದರೂ ಪರಫೆಕ್ಟ ಆಯಿತು. ಒಂದು ಮಾತು ಸತ್ಯ. ನನಗೆ ಆಗ ಬಾರದ್ದು ಆದಮೇಲೆ ಜ್ಞಾನೋದಯವಾಯಿತು. ತಡವಾಗಿ ಆದರೂ ಪರಫೆಕ್ಟ ಆಯಿತು...
ಇವರ ಸಂಭಾಷಣೆ ನಡೆದಾಗ ಒಂದೇ ಸಮನೆ ಬಾಗಿಲು ಬಡಿದ ಶಬ್ದ ಕೇಳಿ ನೂತನ ದಂಪತಿಗಳಿಗೆ ಕೆರಳಿಸಿತು. ಇವರ ಸಂಭಾಷಣೆ ನಡೆದಾಗ ಒಂದೇ ಸಮನೆ ಬಾಗಿಲು ಬಡಿದ ಶಬ್ದ ಕೇಳಿ ನೂತನ ದಂಪತಿಗಳಿಗೆ ಕೆರಳಿಸಿತು.
ಈ ಸಂತೋಷ ನಿನ್ನ ಜೊತೆಗೆ ಹಂಚಿಕೊಳ್ಳದೇ ಮತ್ತೆ ಬೇರೆ ಯಾರ ಜೊತೆಗೆ ಹಂಚಿಕೊಳ್ಳಲಿ? ಈ ಸಂತೋಷ ನಿನ್ನ ಜೊತೆಗೆ ಹಂಚಿಕೊಳ್ಳದೇ ಮತ್ತೆ ಬೇರೆ ಯಾರ ಜೊತೆಗೆ ಹಂಚಿಕೊಳ್ಳಲಿ?